NHC NEWS

ಕೃಷಿ ಅಗತ್ಯಕ್ಕಾಗಿ ಪ್ರಸ್ತುತ ಸೀಮೆ ಎಣ್ಣೆ ಫರ್ಮಿಟ್ ಇರುವ ಕೃಷಿಕರು ನವೀಕರಣಕ್ಕಾಗಿ ಅರ್ಜಿಯನ್ನು ಪೆರ್ಲ ಕೃಷಿ ಭವನಕ್ಕೆ ಸಲ್ಲಿಸಬೇಕು.ಅರ್ಜಿಯನ್ನು ಹತ್ತು ರೂಪಾಯಿ ಕೋರ್ಟ್‌ ಫೀ ಸ್ಟಾಂಪ್ ನೊಂದಿಗೆ ಅಂಟಿಸಿ ಜೊತೆಗೆ 2021-22 ವರ್ಷದ ತೀರ್ವ ರಶೀದಿ,ಪರ್ಮಿಟ್ ಕಾರ್ಡ್,ಅಸಲು ರೇಶನ್ ಕಾರ್ಡಿನೊಂದಿಗೆ ಪೆರ್ಲ ಕೃಷಿ ಭವನವನ್ನು ಸಂಪರ್ಕಿಸಬೇಕಾಗಿ ವಿನಂತಿ.


Post a Comment

Previous Post Next Post

Contact Form